ಮಕ್ಕಳಿಗೆ ವಿಜ್ಞಾನ ವಿಷಯದ ಕಲಿಕೆ ರೋಚಕವೂ, ಆಸಕ್ತಿದಾಯಕವೂ ಮತ್ತು ಅರ್ಥಪೂರ್ಣವೂ ಆಗಿರಬೇಕೆಂಬುದು ಎಲ್ಲರ ಆಶಯ.
16. Why do laboratory thermometers not used to check body temperature?
15. ನುಸಿ ಉಂಡೆಗಳು ಕಾಲಕಳೆದಂತೆ
ಕಣ್ಮರೆಯಾಗುತ್ತದೆ, ಏಕೆ?
14. ಚಿಪ್ಸ್ ಪ್ಯಾಕೆಟ್
ನ ಅರ್ಧ ಭಾಗವನ್ನು ಗಾಳಿಯಿಂದ ತುಂಬಿರುತ್ತಾರೆ. ಏಕೆ?
13. ಮೀನುಗಳು ನೀರಿನೊಳಗೆ ಹೇಗೆ ಉಸಿರಾಡುತ್ತದೆ?
12. ಗ್ರಹಗಳು ದುಂಡಾಗಿರುತ್ತವೆ. ಏಕೆ?
11. ಪ್ರಯೋಗಾಲಯಗಳಲ್ಲಿ ಉಪಯೋಗಿಸುವ ಉಷ್ಣತಾಮಾಪಕವನ್ನು, ದೇಹದ ತಾಪಮಾನವನ್ನು ತಿಳಿಯಲು ಉಪಯೋಗಿಸುವುದಿಲ್ಲವೇಕೆ?
10. ಮನೆಗಳಿಗೆ ಗ್ರೌಡಿಂಗ್ ಅನ್ನು ಯಾಕೆ ಮಾಡುತ್ತಾರೆ?
No comments:
Post a Comment