SMS Report.
ಅ.ದಾಸೋಹದ ಸುತ್ತೋಲೆಗಳು
- ಕ್ಷೀರ ಭಾಗ್ಯ ಯೋಜನೆಯಡಿ ಹಾಲಿನ ವಿತರಣೆಯನ್ನು ವಾರದಲ್ಲಿ 3 ದಿನಗಳಿಂದ 5 ದಿನಗಳಿಗೆ ವಿಸ್ತರಿಸುವ ಬಗ್ಗೆ.
- ಮದ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರ ಮಾಸಿಗ ಗೌರವ ಸಂಭಾವನೆಯನ್ನು ಪರಿಷ್ಕರಿಸುವ ಬಗ್ಗೆ
- ಮ.ಉ.ಯೋ.ಯ ಜಿಲ್ಲಾ ತಾಲ್ಲೂಕು ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳು(ಕರ್ತವ್ಯ ಪಟ್ಟಿ).
- (SOP) ಶಾಲಾ ಹಂತದಲ್ಲಿ ಪ್ರಾಮಾಣಿಕ ಕಾರ್ಯಕಾರಿ ವಿಧಾನಗಳನ್ನು ಕಡ್ಡಾಯವಾಗಿ ಪಾಲಿಸುವ ಬಗ್ಗೆ.
- ಶಾಲೆ, ಶಾಲಾ ಅಡುಗೆ ಕೇಂದ್ರಗಳಿಂದ ಅನುಪಯುಕ್ತ ವಸ್ತುಗಳನ್ನು ಹೊರಹಾಕುವ ಬಗ್ಗೆ.
- ಶಾಲೆಗಳಿಗೆ ತೂಕ ಯಂತ್ರವನ್ನು ಕೊಂಡುಕೊಳ್ಳುವುದರ ಕುರಿತು.
- ಶಾಲೆಗಳಿಗೆ ಮಿಕ್ಸರ್/ಗ್ರೈಂಡರ್ ಖರೀದಿಸುವ ಬಗ್ಗೆ.
- ಪ್ರತಿ ಮಗುವಿಗೆ ಪ್ರತಿದಿನದ ಆಹಾರ ಪೂರೈಕೆ ವಿವರ
- ಪ್ರತಿ ಮಗುವಿಗೆ ನೀಡುವ ಮಾತ್ರೆಗಳ ಸರಬರಾಜು ವಿವರ..
- ಮ.ಉ.ಯೋ.ಗೆ ಸಂಬಂಧಿಸಿದಂತೆ ಹೊಸ ಆಹಾರ ಪಟ್ಟಿಯ ಪರಿಚಯ.
No comments:
Post a Comment