30. ಒಂದೇ ವೇತನ ಶ್ರೇಣಿಯ, ಮೊತ್ತೊಂದು ಇಲಾಖೆಗೆ ವರ್ಗಾವನೇ ಗೊಳ್ಳುವ ಬಗ್ಗೆ.
29. ಅಂತರಜಾತಿ ವಿವಾಹವಾದಲ್ಲಿ, ಮಕ್ಕಳಿಗೆ ಯಾವ ಜಾತಿ ಎಂದು ನಿಗದಿಪಡಿಸುವ ಬಗ್ಗೆ.
28. ಇಲಾಖೆ ವಿಚಾರಣೆ ಸಂದರ್ಭದಲ್ಲಿ, ವಕೀಲರನ್ನು ನೇಮಿಸಿಕೊಳ್ಳುವ ಬಗ್ಗೆ.
27. ಪದ್ದೋನ್ನತಿ ಹೊಂದಿದ ನಂತರ, ವಾರ್ಷಿಕ ವೇತನ ಬಡ್ತಿ ಬಗ್ಗೆ
26. ಪದ್ದೋನ್ನತಿ ಹೊಂದಿ ಸ್ಥಳನಿಯುಕ್ತಿಯಿಲ್ಲದೆ ನಿರೀಕ್ಷಣಾ ಅವಧಿಯಲಿದ್ದು, ನಿವೃತ್ತಿ ನಂತರ ಪಿಂಚಣಿ ಬಗ್ಗೆ.
25. ಮರಣ ನಂತರ ಅನುಕಂಪದ ಹುದ್ದೆ ಪಡೆಯುವ ಬಗ್ಗೆ
24. ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಹೋಗಿ, ಮರಳಿ ಮೊದಲಿದ್ದ ಇಲಾಖೆಗೆ ಮರಳುವ ಬಗ್ಗೆ.
23. ಸರ್ಕಾರಿ ನೌಕರರು ತಮ್ಮ ಪತಿ/ಪತ್ನಿ ಹೆಸರಲ್ಲಿ ವ್ಯಾಪಾರ-ವ್ಯವಹಾರ ನಡೆಸುವ ಬಗ್ಗೆ.
22. ಪಿಂಚಣಿ ಹಣವನ್ನು, ಅಂಗವಿಕಲ ಮಕ್ಕಳ ಹೆಸರಿಗೆ ವರ್ಗಾವಣೆ ಮಾಡುವ ಬಗ್ಗೆ.
21. ಸತಿ-ಪತಿಗಳಿಬ್ಬರೂ ಸ.ನೌಕರರಾಗಿದ್ದು, ಇಬ್ಬರಲ್ಲಿ ಒಬ್ಬರು ಮರಣ ಹೊಂದಿದಾಗ ಪಿಂಚಣಿ ಬಗ್ಗೆ.
20. ಮಹಿಳಾ ಸಹ ಶಿಕ್ಷಕಿಗೆ, ಸಹ ಶಿಕ್ಷಕನಿಂದ ಕಿರುಕುಳವಾದಾಗ, ಕ್ರಮದ ಬಗ್ಗೆ.
19. ವಿಶೇಷ ವೇತನ ಭತ್ಯೆಯನ್ನು ಪಿಂಚಣಿಗೆ ಪರಿಗಣಿಸದಿರುವ ಬಗ್ಗೆ
18. ಗರ್ಭಿಣಿಯಾಗಿರುವಾಗ ಮಗು ಮರಣ ಹೊಂದಿದ್ದಲ್ಲಿ, ದೊರೆಯುವ ಹೆರಿಗೆ ರಜೆಯ ಬಗ್ಗೆ.
17. ಮಕ್ಕಳಿಲ್ಲದ ಕಾರಣ ಮರು ಮದುವೆಯಾಗುವ ಬಗ್ಗೆ
16. ಮೂಲದಾಖಲೆಗಳಲ್ಲಿ & ಮಕ್ಕಳ ಹೆಸರನ್ನು ಬದಲಾಯಿಸುವ ಬಗ್ಗೆ.
15. ಪದೋನ್ನತಿಯನ್ನು ನಿರಾಕರಿಸಿ, ಮತ್ತೆ ಪದೋನ್ನತಿ ಪಡೆದಾಗ ಸೇವಾ ಜೇಷ್ಥತೆ ಬಗ್ಗೆ.
14. ಸರ್ಕಾರಿ ನೌಕರರಾಗಿದ್ದು, ಸಾರ್ವಜನಿಕ ಸಂಸ್ಥೆ ಅಥವಾ ವ್ಯಕ್ತಿಗೆ ಸೇವೆ ಮಾಡಿದಕ್ಕೆ ಶುಲ್ಕ ಪಡೆಯುವ ಬಗ್ಗೆ.
13. ಪೋಷಕರಿಬ್ಬರು ಸರ್ಕಾರಿ ನೌಕರರಾಗಿದ್ದು, ಅವರ ಅಕಾಲಿಕ ಮರಣದಿಂದ, ಅವರ ಬ್ಬರು ಮಕ್ಕಳಿಗೂ ಅನುಕಂಪ ಆಧಾರದ ಕೆಲಸ ಸಿಗುವ ಬಗ್ಗೆ
12. ಹಣ ದುರುಪಯೋಗದ ಅರೋಪದಡಿಯಲ್ಲಿ ಅಮಾನತ್ತು ಹೊಂದಿದ್ದು, ವಿಧಾನಸಭೆ ಚುಣಾವಣೆಗೆ ಸ್ಪರ್ಧಿಸುವ ಬಗ್ಗೆ.
11. ಸೇವಾ ಪುಸ್ತಕ ಪ್ರತಿ ವರ್ಷ ಪಡೆಯುವುದು ಸರ್ಕಾರಿ ನೌಕರನ ಹಕ್ಕು
10. ಸಂತಾನ ಹರಣ ಚಿಕಿತ್ಸೆಯ ವಿಶೇಷ ವೇತನ ಬಡ್ತಿ ಬಗ್ಗೆ.
9. ಸಿಂಧುತ್ವ ದಡಿಯಲ್ಲಿ ಆಯ್ಕೆಯಾಗಿ , ಉನ್ನತ ಹುದ್ದೆ ಆಯ್ಕೆಗೆ ಮೊತೊಮ್ಮೆ ಅದೇ ಸಿಂಧುತ್ವ ಬಳಸುವ ಬಗ್ಗೆ.
8. NPS ನೌಕರರ ಮಾಸಿಕ ವೇತನದಲ್ಲಿ ಶೇ 10% ಕಟಾವಣೆ ಮಾಡುವ ಬಗ್ಗೆ.
7. ಹೆಚ್ಚಿನ ವಿದ್ಯಾರ್ಹತೆಗೆ ವೇತನ ಸಹಿತ ರಜೆ ಪಡೆಯುವ ಬಗ್ಗೆ
6. ಜನ್ಮ ದಿನಾಂಕವು ಶಾಲಾ ದಾಖಲಾತಿ & ಸೇವಾ ಪುಸ್ತಕದಲ್ಲಿ ಬೇರೆ ಬೇರೆ ಯಾಗಿರುವ ಬಗ್ಗೆ.
5. ವೇತನ ಸಹಿತ ರಜೆ ಪಡೆದ ನಂತರ ವಾರ್ಷಿಕ ವೇತನಬಡ್ತಿ ಬಗ್ಗೆ.
4. ವರ್ಗಾವಣೆ ಗೊಂಡ ನಂತರ ಸೇವ ಜೇಷ್ಠತೆ ಬಗ್ಗೆ
3. ಮಾತೃತ್ವ ರಜೆ ಮಂಜೂರಾತಿ ಬಗ್ಗೆ
2. ಬಿಡುವಿನ ವೇಳೆಯಲ್ಲಿ ಪುಸ್ತಕ ಬರೆದು ಪ್ರಕಟಿಸುವ ಬಗ್ಗೆ.
1. 24ವರ್ಷ ಸೇವೆಸಲ್ಲಿಸಿ ಪದನ್ನೋತಿ ಪಡೆದ ನಂತರ ಕಾಲಮಿತಿ ಬಡ್ತಿ ಬಗ್ಗೆ
No comments:
Post a Comment